ಈ ಚಿತ್ರದ ನಾಯಕನಟರು ಡಾ.ರಾಜ್‍ಕುಮಾರ್ ಹಾಗು ನಾಯಕಿ ಊರ್ವಶಿ.ಈ ಚಿತ್ರವು ೧೯೮೪ ರಲ್ಲಿ ಬಿಡುಗಡೆಯಾಯಿತು.ಇದು ಎರಡು ಜನ್ಮಗಳ ಕಥೆಯಾಗಿದೆ.